ಆಚಾರಧರ್ಮದ ಪ್ರಾಸ್ತಾವಿಕ

85

ಮನುಷ್ಯನು ಸುಖದಿಂದ ಜೀವಿಸಬೇಕು, ಹಾಗೆಯೇ ಈಶ್ವರಪ್ರಾಪ್ತಿಯ ಕಡೆಗೆ ಅವನ ಮಾರ್ಗಕ್ರಮಣವಾಗಬೇಕೆಂದು ಹಿಂದೂ ಧರ್ಮದಲ್ಲಿ ವಿವಿಧ ಆಚಾರಗಳನ್ನು ಹೇಳಲಾಗಿದೆ. ಇಂದು ಪಾಶ್ಚಾತ್ಯ ರೂಢಿ ಮತ್ತು ಐಶ್ವರ್ಯದ ಮದದಿಂದ ಹಿಂದೂಗಳು ಆಚಾರಗಳನ್ನು ಮರೆತಿದ್ದಾರೆ. ಇದರಿಂದ ಅವರ ಅಧೋಗತಿಯಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದೂಗಳಿಗೆ ಯೋಗ್ಯ ಮಾರ್ಗವನ್ನು ತೋರಿಸುವ ಗ್ರಂಥ !

Index and/or Sample Pages

Contact : [email protected]
Mobile : +91 9342599299