ಆಧುನಿಕ ಆಹಾರದ ಹಾನಿಗಳು

70

ಪಾಶ್ಚಾತ್ಯರ ಅಂಧಾನುಕರಣೆಯಿಂದ ಇಂದು ನಾವು `ಫಾಸ್ಟ್ ಫುಡ್’, ಕೃತಕ ತಂಪುಪಾನೀಯ ಇತ್ಯಾದಿಗಳಿಗೆ ಅಧೀನರಾಗಿ ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ಉಪೇಕ್ಷಿಸುತ್ತಿದ್ದೇವೆ. ಆಧುನಿಕ ಆಹಾರದ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿ ಪಾರಂಪರಿಕ ಆಹಾರ ಮತ್ತು ಆಹಾರದ ಬಗೆಗಿನ ನಿಯಮಗಳ ಉಪಯುಕ್ತತೆಯನ್ನು ಹೇಳುವ ಗ್ರಂಥ !

Index and/or Sample Pages

Contact : [email protected]
Mobile : +91 9342599299