Weight | 0.039 kg |
---|---|
Language | Kannada |
No of Pages | 64 |
ISBN | 978-93-87641-77-8 |
Compilers | ಪರಾತ್ಪರ ಗುರು ಡಾ .ಜಯಂತ ಬಾಳಾಜಿ ಆಠವಲೆ |
ಶ್ರೀರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ ಮತ್ತು ಹನುಮಾನ ಚಾಲೀಸಾ (ಅರ್ಥಸಹಿತ)
₹20
- ದೇವತೆಗಳ ಸ್ತುತಿಯನ್ನು ಯಾವುದರಲ್ಲಿ ಮಾಡಲಾಗುತ್ತದೆಯೋ ಅದುವೇ ಸ್ತೋತ್ರ !
- ನಮ್ಮ ಮನೆಮನೆಗಳಲ್ಲಿ ಸಾಯಂಕಾಲ ದೇವರ ಎದುರು ದೀಪ ಹಚ್ಚುವಾಗ `ಶುಭಂ ಕರೋತಿ’ಯಂತಹ ಶ್ಲೋಕಗಳೊಂದಿಗೆ ಶ್ರೀರಾಮರಕ್ಷಾಸ್ತೋತ್ರ, ಮಾರುತಿಸ್ತೋತ್ರ ಮತ್ತು ಹನುಮಾನಚಾಲೀಸಾಗಳನ್ನು ಹೇಳುವ ಪರಿಪಾಠವಿದೆ.
- ಈ ಕಿರುಗ್ರಂಥದಲ್ಲಿ ಈಮೂರು ಸ್ತೋತ್ರಗಳನ್ನು ಕೊಡಲಾಗಿದೆ. ಹಾಗೆಯೇ ಮಹತ್ವದ ಕೆಲವು ಅಧ್ಯಾತ್ಮಶಾಸ್ತ್ರೀಯ ಸಿದ್ಧಾಂತಗಳನ್ನೂ ಕೊಡಲಾಗಿದೆ. ಗ್ರಂಥದ ಆರಂಭದಲ್ಲಿ ಶ್ರೀರಾಮ, ಮಾರುತಿ, ಸ್ತೋತ್ರಗಳ ರಚನಾಕಾರರು, ಮಂತ್ರ, ಕೀಲಕ, ಸ್ತೋತ್ರ ಮತ್ತು ಕವಚಗಳಂತಹ ಉಪಯುಕ್ತ ಮಾಹಿತಿಯನ್ನೂ ಕೊಡಲಾಗಿದೆ.
- ಸ್ತೋತ್ರಪಠಣ ಮಾಡುವವರ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗುತ್ತದೆ.ಸ್ತೋತ್ರ ರಚನೆಯ ಹಿಂದೆ ಅದರ ರಚನಾಕಾರರ ಸಂಕಲ್ಪವಿರುವುದರಿಂದ ಅದರ ಪಠಣದಿಂದ ಇಚ್ಚಾಪೂರ್ತಿ, ವೈಭವ, ಪಾಪನಾಶ ಇತ್ಯಾದಿ ಫಲಗಳು ಪ್ರಾಪ್ತವಾಗುತ್ತವೆ.
- ಇದಕ್ಕಾಗಿ ಸ್ತೋತ್ರಗಳನ್ನು ಅವುಗಳ ಅರ್ಥವನ್ನು ಅರಿತು ಹೇಳಿ !
Reviews
There are no reviews yet.