ಗುರುಕೃಪಾಯೋಗಾನುಸಾರ ಸಾಧನೆ

90

ಈ ಗ್ರಂಥದಲ್ಲಿ ಸಾಧನೆಯ ಸಿದ್ಧಾಂತ, ಸಾಧನೆಯಲ್ಲಿನ ಹಂತಗಳು ಇತ್ಯಾದಿಗಳ ಬಗ್ಗೆ ನಾವೀನ್ಯಪೂರ್ಣ ಮತ್ತು ಮೌಲ್ಯಯುತ ಮಾಹಿತಿಗಳನ್ನು ಕೊಡಲಾಗಿದೆ. ಅದೇ ರೀತಿ ಪ್ರಸ್ತುತ ಗ್ರಂಥದಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ವಿವಿಧ ಘಟಕಗಳಾವುವು ಹಾಗೂ ಅವುಗಳನ್ನು ಆಚರಣೆಯಲ್ಲಿ ಹೇಗೆ ತರಬೇಕು, ಸಮಷ್ಟಿ ಸಾಧನೆಗೆ ಬೇಕಾಗುವ ಆವಶ್ಯಕ ಗುಣಗಳಾವುವು, ಗುರುಕೃಪಾಯೋಗಾನುಸಾರ ಸಾಧನೆ ಮಾಡುವವನಿಗೆ ಕಡಿಮೆ ಆಧ್ಯಾತ್ಮಿಕ ಮಟ್ಟದಲ್ಲಿಯೂ ಅನುಭೂತಿಗಳು ಏಕೆ ಬೇಗನೇ ಬರುತ್ತವೆ ಮತ್ತು ದುರ್ಲಭ ಜ್ಞಾನವು ಏಕೆ ಪ್ರಾಪ್ತವಾಗುತ್ತದೆ ಇವುಗಳ ಬಗ್ಗೆ ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಹೆಚ್ಚು ಆಳವಾದ ಹಾಗೂ ಸೂಕ್ಷ್ಮ ಸ್ತರದಲ್ಲಿನ ವಿವರಣೆಯನ್ನೂ ಮಾಡಲಾಗಿದೆ.

Index and/or Sample Pages

Contact : [email protected]
Mobile : +91 9342599299