ಗುರುಕೃಪಾಯೋಗದ ಮಹಿಮೆ

90

ಈಶ್ವರಪ್ರಾಪ್ತಿಗಾಗಿ ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ, ಜ್ಞಾನಯೋಗ ಗಳಂತಹ ವಿವಿಧ ಯೋಗಮಾರ್ಗ (ಸಾಧನಾಮಾರ್ಗ) ಗಳಿವೆ. ಇವೆಲ್ಲವುಗಳು ಸಂಗಮವೆಂದರೆ ‘ಗುರುಕೃಪಾಯೋಗ’ ! ಆದುದರಿಂದ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವವರಿಗೆ ಯಾವುದೇ ಒಂದು ವಿಶಿಷ್ಟ ಯೋಗಮಾರ್ಗವನ್ನು ಅವಲಂಬಿಸಿ ಸಾಧನೆಯನ್ನು ಮಾಡಬೇಕಾಗಿರುವುದಿಲ್ಲ. ಅವರ ಆಧ್ಯಾತ್ಮಿಕ ಉನ್ನತಿಯು ಸಹಜ, ಸರ್ವಾಂಗೀಣ ಮತ್ತು ಇತರ ಯೋಗಮಾರ್ಗಗಳ ತುಲನೆಯಲ್ಲಿ ಶೀಘ್ರವಾಗಿ ಆಗುತ್ತದೆ. ಆದುದರಿಂದ ‘ಗುರುಕೃಪಾಯೋಗ’ವು ಈಶ್ವರಪ್ರಾಪ್ತಿಯ ಸರ್ವಶ್ರೇಷ್ಠ ‘ಸಹಜಯೋಗ’ವಾಗಿದೆ.

Index and/or Sample Pages

Contact : [email protected]
Mobile : +91 9342599299