ನಾಮಜಪಗಳಿಂದ ದೂರವಾಗುವ ರೋಗಗಳು

100

ಪ್ರಸ್ತುತ ಗ್ರಂಥದಲ್ಲಿ ಕೆಲವು ದೇವರ ನಾಮಜಪವು (ವಿಶೇಷವಾಗಿ ತಮ್ಮ ಉಪಾಸ್ಯದೇವತೆಯ ನಾಮಜಪವು) ಯಾವ ಯಾವ ರೋಗಗಳಿಗೆ ಉಪಯುಕ್ತ ಎಂಬುದು ಮೇಲ್ನೋಟಕ್ಕೆ ತಿಳಿಯಲು ಅವುಗಳನ್ನು ಪಟ್ಟಿಯ ಸ್ವರೂಪದಲ್ಲಿ ಕೊಡಲಾಗಿದೆ. ರೋಗ ನಿವಾರಣೆಗಾಗಿ ನಾಮಜಪದಂತೆಯೇ ಕೈಯಿಂದ ಮುದ್ರೆ ಮತ್ತು ನ್ಯಾಸವನ್ನೂ ಮಾಡಿದರೆ ಉಪಾಯದ ಫಲಶೃತಿ ಹೆಚ್ಚಾಗುತ್ತದೆ. ಆದ್ದರಿಂದ ಗ್ರಂಥದಲ್ಲಿ ಅವುಗಳನ್ನೂ ಕೊಡಲಾಗಿದೆ.

Index and/or Sample Pages

Contact : [email protected]
Mobile : +91 9342599299