ರೋಗಗಳಿಗನುಸಾರ ನಾಮಜಪ ಉಪಾಯ

85

ಈ ಗ್ರಂಥದಲ್ಲಿ ೩೦೦ಕ್ಕೂ ಹೆಚ್ಚು ರೋಗಗಳಿಗೆ ನಾಮಜಪವನ್ನು ಹೇಳಲಾಗಿದೆ. ಇದರಲ್ಲಿ ಸ್ತ್ರೀಯರ ರೋಗಗಳು, ಚಿಕ್ಕ ಮಕ್ಕಳ ರೋಗಗಳು ಇತ್ಯಾದಿಗಳ ಬಗ್ಗೆಯೂ ಪ್ರತ್ಯೇಕವಾಗಿ ವಿಚಾರ ಮಾಡಲಾಗಿದೆ. ಗ್ರಂಥದಲ್ಲಿ ಮುಂದುಮುಂದಿನ ಹಂತದ ಶಬ್ದಬ್ರಹ್ಮ (ಗಾಯತ್ರಿ ಮಂತ್ರದಲ್ಲಿರುವ ಶಬ್ದಗಳ ನಾಮಜಪ), ಅಕ್ಷರಬ್ರಹ್ಮ (ದೇವರ ತತ್ತ್ವ ಅಥವಾ ಶಕ್ತಿ ಅಡಕವಾಗಿರುವ ಅಕ್ಷರಗಳ ನಾಮಜಪ), ಬೀಜಮಂತ್ರ ಮತ್ತು ಅಂಕಜಪಗಳನ್ನೂ ಕೊಡಲಾಗಿದೆ.

Index and/or Sample Pages

Contact : [email protected]
Mobile : +91 9342599299