ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ?

90

(ಮಂತ್ರ, ಆಧ್ಯಾತ್ಮಿಕ ಯಂತ್ರ ಮತ್ತು ಆಧ್ಯಾತ್ಮಿಕ ಉಪಾಯಗಳ ಸಹಿತ) ಕಡಿಮೆ ಮಣ್ಣಿನಲ್ಲಿ ಔಷಧಿ ಸಸ್ಯಗಳನ್ನು ಬೆಳೆಸುವುದು, ದೊಡ್ಡ ಸಸಿಗಳಿಗಾಗಿ ನರ್ಸರಿ ಮಾಡುವುದು, ಹಾಗೆಯೇ ಮಣ್ಣಿನ ಪರೀಕ್ಷೆ, ಸಾವಯವ (ನೈಸರ್ಗಿಕ) ಗೊಬ್ಬರ, ಔಷಧೀಯ ಸಸ್ಯಗಳ ಕೊಯ್ಲು ಮತ್ತು ಸಂಗ್ರಹ ಮುಂತಾದವುಗಳ ಬಗ್ಗೆ ಸುಲಭ ಮಾರ್ಗದರ್ಶನ ಮಾಡುವ ಗ್ರಂಥ !

Index and/or Sample Pages