ಆಪತ್ಕಾಲವು ಸಹನೀಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆ ಮಾಡಿ !

50

ಆಪತ್ಕಾಲದ ವಿಚಾರದಿಂದಲೇ ಅನೇಕರ ಮನಸ್ಸು ಅಸ್ಥಿರವಾಗುವುದು, ಚಿಂತೆಯಾಗುವುದು, ಭಯವಾಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ಇವು ದೂರವಾಗಲು ಅಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗಬೇಕೆಂದು ‘ಮನಸ್ಸಿಗೆ ಯಾವ ಸೂಚನೆ ಕೊಡಬೇಕು ?’ ಇದರ ಮಾರ್ಗದರ್ಶನವನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಕೌಟುಂಬಿಕ ಮತ್ತು ಆರ್ಥಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆಗಳನ್ನೂ ಈ ಗ್ರಂಥದಲ್ಲಿ ನೀಡಲಾಗಿದೆ. ವ್ಯಕ್ತಿಯು ಸಾಧನೆ ಮಾಡಿ ದೇವರ ಕೃಪೆಯನ್ನು ಪಡೆದುಕೊಂಡರೇನೇ ವ್ಯಕ್ತಿಗೆ ರಕ್ಷಣೆ ಸಿಗುತ್ತದೆ, ಇದಕ್ಕಾಗಿ ಸಾಧನೆ ಮಾಡುವುದರ ಮಹತ್ವವನ್ನೂ ಈ ಗ್ರಂಥದಲ್ಲಿ ನೀಡಲಾಗಿದೆ.

Index and/or Sample Pages

Contact : [email protected]
Mobile : +91 9342599299