ರೋಗ ನಿವಾರಣೆಗಾಗಿ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಹೇಗೆ ಹುಡುಕಬೇಕು?

85

ಶರೀರದಲ್ಲಿ ಪ್ರವಹಿಸುವ ಪ್ರಾಣಶಕ್ತಿಗೆ ಅಡಚಣೆಯಾದರೆ ರೋಗಗಳುಂಟಾಗುತ್ತವೆ. ರೋಗ ಗುಣವಾಗಲು ಈ ಅಡಚಣೆಗಳ ನಿರ್ದಿಷ್ಟ ಸ್ಥಾನವನ್ನು ಹುಡುಕಿ ಅಲ್ಲಿ ಉಪಾಯ ಮಾಡುವುದು ಆವಶ್ಯಕವಾಗಿರುತ್ತದೆ. ಈ ಗ್ರಂಥದ ಮೂಲಕ ‘ತಮ್ಮೊಂದಿಗೆ, ದೂರದಲ್ಲಿರುವ ರೋಗಿಗೂ ಉಪಾಯ ಹೇಗೆ ಹುಡುಕಬೇಕು ?’ ಎಂಬುದನ್ನು ಹೇಳಲಾಗಿದೆ.

Index and/or Sample Pages

Contact : [email protected]
Mobile : +91 9342599299