ರೋಗ ನಿವಾರಣೆಗಾಗಿ ನಾಮಜಪ

85

ದೇವರ ನಾಮಜಪವು ಉಪಾಸನೆಗಾಗಿ, ಹಾಗೆಯೇ ರೋಗಗಳ ನಿವಾರಣೆಗಾಗಿಯೂ ಉಪಯುಕ್ತವಾಗಿರುತ್ತದೆ. ಆ ನಾಮಜಪವನ್ನು ಮಾಡುವುದರಿಂದ ಶರೀರದಲ್ಲಿ ನಿರ್ಮಾಣವಾಗುವ ದೇವರ ವಿಶಿಷ್ಟ ಕಂಪನಗಳಿಂದ, ಶರೀರದಲ್ಲಿ ನಿರ್ಮಾಣವಾದ ಅನೈಸರ್ಗಿಕ ಅಥವಾ ಅಸಹಜ ಕಂಪನಗಳು ಸುಧಾರಿಸಲು, ಅಂದರೆ ರೋಗಗಳು ನಿವಾರಣೆಯಾಗಲು ಸಹಾಯವಾಗುತ್ತದೆ.

Index and/or Sample Pages

Contact : [email protected]
Mobile : +91 9342599299