Weight | 0.119 kg |
---|---|
Language | Kannada |
ISBN | 978-93-92592-21-0 |
No of Pages | 100 |
Compilers | ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ |
ದಿ.ಸೌ ಸುಜಾತ ಕುಲಕರ್ಣಿಯವರ ಕಠಿಣ ಜೀವನ ಮತ್ತು ಸಾಧನೆಯ ಪ್ರಯಣ
₹100
- ‘ಶ್ರೀ. ದೇವದತ್ತ ಕುಲಕರ್ಣಿಯವರು ನನ್ನ ಬಳಿ ೧೯೯೪ ರ ಕೊನೆಯಲ್ಲಿ ಮಾನಸೋಪಚಾರಕ್ಕಾಗಿ ಬಂದಿದ್ದರು. ಆಗ ಅವರಿಗೆ ೫೨ ವರ್ಷ ವಯಸ್ಸಾಗಿತ್ತು. ಅವರು ನಾಸ್ತಿಕರಾಗಿದ್ದರು. ಭೇಟಿಯ ನಂತರ ೧-೨ ತಿಂಗಳುಗಳಲ್ಲಿಯೇ ಅವರು ನಾನು ಹೇಳಿದ ಹಾಗೆ ನಾಮಜಪ ಮಾಡಲು ಆರಂಭಿಸಿದರು.ಅವರ ಪತ್ನಿ ಸೌ. ಸುಜಾತಾ ಕುಲಕರ್ಣಿಯವರು ಆಗ ಕರ್ಮಕಾಂಡಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದರು.
- ಸೌ. ಕುಲಕರ್ಣಿಯವರಿಗೆ ಅವರ ಮೃತ್ಯುವಿನ ತನಕ ತೀವ್ರ ಶಾರೀರಿಕ ತೊಂದರೆಗಳು, ಮೃತ್ಯುವಿನ ಮೊದಲು ೧ ವರ್ಷ ತೀವ್ರ ಮಾನಸಿಕ ತೊಂದರೆಗಳು; ಶ್ರೀ. ಕುಲಕರ್ಣಿಯವರಿಗೆ ೧೦ ವರ್ಷಗಳ ಕಾಲ ತೀವ್ರ ಮಾನಸಿಕ ತೊಂದರೆಗಳು ಮತ್ತು ಅವರ ಮಗಳು ಕು. ತೃಪ್ತಿಗೆ ಹುಟ್ಟಿನಿಂದಲೇ ತೀವ್ರ ಆಧ್ಯಾತ್ಮಿಕ ತೊಂದರೆಗಳಿವೆ.
- ಇಂತಹ ಪ್ರಸಂಗಗಳಲ್ಲಿ ಕುಲಕರ್ಣಿ ಕುಟುಂಬದವರು ಅವುಗಳನ್ನು ಹೇಗೆ ಎದುರಿಸಿದರು ಎಂಬುದು ಈ ಗ್ರಂಥದಿಂದ ಎಲ್ಲರಿಗೂ ಕಲಿಯಲು ಸಿಗುವುದು. ಸಾಧನೆಯನ್ನು ಮಾಡುವ ಪ್ರತಿಯೊಬ್ಬ ಸಾಧಕನ ಜೀವನದಲ್ಲಿ ಹೆಚ್ಚು-ಕಡಿಮೆ ತೀವ್ರತೆಯ ದುಃಖದಾಯಕ ಪ್ರಸಂಗಗಳು ಬರುತ್ತವೆ.
- ತೃಪ್ತಿಯ ತಾಯಿಯು ಬರೆದ ಪ್ರಸಂಗಗಳಿಂದ ಎಲ್ಲರಿಗೂ ‘ಅತಿದುಃಖದಾಯಕ ಪ್ರಸಂಗಗಳನ್ನು ಹೇಗೆ ಎದುರಿಸಬೇಕು ? ಎಂಬುದು ಕಲಿಯಲು ಸಿಗುತ್ತದೆ
Reviews
There are no reviews yet.