Weight | 0.125 kg |
---|---|
No of Pages | 104 |
ISBN | 978-93-84460-68-6 |
Compilers | ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಮತ್ತು ಪೂ. (ಸೌ.) ಅಂಜಲಿ ಗಾಡಗೀಳ |
ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು
₹130
ಉಂಗುರವನ್ನು ಉಂಗುರಬೆರಳಿನಲ್ಲಿಯೇ ಏಕೆ ಹಾಕಬೇಕು, ಸ್ತ್ರೀಯರು ಕೇವಲ ಬಲಗೈಯಲ್ಲಿ ಬಳೆ ಧರಿಸುವುದು ಏಕೆ ಅಯೋಗ್ಯ, ಪ್ಲಾಸ್ಟಿಕ್ ಬಳೆಗಳನ್ನು ಏಕೆ ಧರಿಸಬಾರದು, ಕಾಲುಂಗುರ ಮತ್ತು ಗೆಜ್ಜೆಗಳು ಏಕೆ ಬೆಳ್ಳಿಯದ್ದಾಗಿರುತ್ತವೆ ಮುಂತಾದ ವಿಷಯಗಳ ಬಗ್ಗೆ ಶಾಸ್ತ್ರೀಯ ಮಾರ್ಗದರ್ಶನ !
Reviews
There are no reviews yet.