Weight | 0.09 kg |
---|---|
No of Pages | 76 |
ISBN | 978-93-84460-01-3 |
Compilers | ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಮತ್ತು ಸದ್ಗುರು (ಸೌ.) ಅಂಜಲಿ ಮುಕುಲ ಗಾಡಗೀಳ |
ದೇವರ ಪೂಜೆಯ ಪೂರ್ವಸಿದ್ಧತೆ
₹90
ಪೂಜೆಯ ಪೂರ್ವಸಿದ್ಧತೆಯಿಂದ ಪೂಜಕನು ಪೂಜೆಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ಗ್ರಹಿಸಬಲ್ಲ. ಇದಕ್ಕಾಗಿ ಈ ಗ್ರಂಥದಲ್ಲಿ ಪೂಜೆಯ ಮೊದಲು ಪೂಜಾಸ್ಥಳದ ಶುದ್ಧಿ ಏಕೆ ಮಾಡಬೇಕು, ಪೂಜಕನು ಮಣೆಯ ಆಸನ ಏಕೆ ಬಳಸಬೇಕು, ನಿರ್ಮಾಲ್ಯವನ್ನು ಹೆಬ್ಬೆರಳು ಮತ್ತು ಅನಾಮಿಕಾದಿಂದ ಏಕೆ ತೆಗೆಯಬೇಕು ಇತ್ಯಾದಿಗಳ ಉತ್ತರಗಳನ್ನು ಕೊಡಲಾಗಿದೆ.
Reviews
There are no reviews yet.