ಕೂದಲುಗಳ ಸಮಸ್ಯೆಗಳಿಗೆ ಆಧ್ಯಾತ್ಮಿಕ ಮತ್ತು ಆಯುರ್ವೇದೀಯ ಪರಿಹಾರ

85

  • ಸೋಮವಾರ, ಹಾಗೇ ರಾತ್ರಿ ಸಮಯ ಕೂದಲುಗಳನ್ನು ಏಕೆ ಕತ್ತರಿಸಬಾರದು ?
  • ತಲೆಯಲ್ಲಿ ಹೊಟ್ಟುಗಳಾದರೆ ಯಾವ ಮನೆಮದ್ದನ್ನು ಮಾಡಬೇಕು ?
  • ಕೂದಲು ಅಕಾಲದಲ್ಲಿ ಬೆಳ್ಳಗಾದರೆ ಯಾವ ಉಪಾಯಗಳನ್ನು ಮಾಡಬೇಕು ?
  • ಕೂದಲುಗಳ ಸ್ವಚ್ಛತೆಗೆ ವಿಭೂತಿ, ಗೋಮೂತ್ರ ಇತ್ಯಾದಿಗಳನ್ನು ಹೇಗೆ ಬಳಸಬೇಕು ?  ಆಧುನಿಕ ವಿಜ್ಞಾನವು ಕೂದಲುಗಳ ಸಮಸ್ಯೆಗಳ ಬಗ್ಗೆ ಕೇವಲ ಶಾರೀರಿಕ ಮತ್ತು ಮಾನಸಿಕ ಕಾರಣಗಳ ವಿಚಾರವನ್ನಷ್ಟೇ ಮಾಡುತ್ತದೆ. ಈ ಗ್ರಂಥದಲ್ಲಿ ಕೂದಲುಗಳ ಸಮಸ್ಯೆಗಳ ಹಿಂದಿನ ಆಧ್ಯಾತ್ಮಿಕ ಕಾರಣಗಳ ಬಗ್ಗೆಯೂ ವಿಚಾರವನ್ನು ಮಾಡಲಾಗಿದೆ. ಹಾಗೆಯೇ ಗ್ರಂಥದಲ್ಲಿ ಕೂದಲುಗಳ ಆಯಾ ಸಮಸ್ಯೆಗಳಿಗೆ ಆಯುರ್ವೇದ ಉಪಚಾರವನ್ನೂ ನೀಡಲಾಗಿದೆ. ಆಯುರ್ವೇದದ ಔಷಧಿಗಳಿಂದ ರೋಗವು ಮೂಲದಿಂದ ನಾಶವಾಗುತ್ತದೆ ಮತ್ತು ಅದರಲ್ಲಿ ನೈಸರ್ಗಿಕ ಘಟಕಗಳಿರುವುದರಿಂದ ಅದರ ದುಷ್ಪರಿಣಾಮವೂ ಆಗುವುದಿಲ್ಲ.
Index and/or Sample Pages

Contact : [email protected]
Mobile : +91 9342599299