Weight | 0.1335 kg |
---|---|
No of Pages | 116 |
ISBN | 978-81-936288-1-2 |
Compilers | ಸದ್ಗುರು ಡಾ. ಚಾರುದತ್ತ ಪ್ರಭಾಕರ ಪಿಂಗಳೆ ಎಮ್.ಎಸ್. (ಇ.ಎನ್.ಟಿ.) ಮತ್ತು ಡಾ. ದುರ್ಗೇಶ ಶಂಕರ ಸಾಮಂತ್, ಎಮ್.ಡಿ. (ಮೆಡಿಸಿನ್) |
ರಕ್ತಸ್ರಾವ, ಗಾಯ, ಮೂಳೆಮುರಿತ ಮುಂತಾದವುಗಳಿಗೆ ಪ್ರಥಮ ಚಿಕಿತ್ಸೆ
₹110
ಸಣ್ಣ-ಪುಟ್ಟ ಅಪಘಾತ, ಭೂಕಂಪ, ನೆರೆ, ಬಾಂಬ್‌ಸ್ಫೋಟ, ಯುದ್ಧ ಇಂತಹ ಆಪತ್ತುಗಳು ಯಾವಾಗಲೂ ಹೇಳಿ ಬರುವುದಿಲ್ಲ. ಪ್ರಜ್ಞೆ ತಪ್ಪುವುದು, ಹೃದಯಾಘಾತದಂತಹ ಕೆಲವು ಪ್ರಸಂಗಗಳಲ್ಲಿಯಂತೂ ವೈದ್ಯಕೀಯ ಸಹಾಯ ಸಿಗುವ ತನಕದ ಕಾಲಾವಧಿಯು ಅತ್ಯಂತ ಮಹತ್ವದ್ದಾಗಿರುತ್ತದೆ. ಇಂತಹ ವಿವಿಧ ಪ್ರಸಂಗಗಳಲ್ಲಿ ಎಂತಹ ಪ್ರಥಮ ಚಿಕಿತ್ಸೆ ಕೊಡಬೇಕು ? ಎಂಬುದನ್ನು ಈ ಗ್ರಂಥಗಳಲ್ಲಿ ಸರಳ ಭಾಷೆಯಲ್ಲಿ ೧೪೦ಕ್ಕೂ ಹೆಚ್ಚಿನ ಚಿತ್ರಗಳ ಮೂಲಕ ಸ್ಪಷ್ಟಪಡಿಸಲಾಗಿದೆ. ಈ ಚಿತ್ರಗಳಿಂದ ಪ್ರಥಮ ಚಿಕಿತ್ಸೆಯ ವಿವಿಧ ಕೃತಿಗಳನ್ನು ಅರಿತುಕೊಂಡು ಅದನ್ನು ಪ್ರತ್ಯಕ್ಷವಾಗಿ ಮಾಡಲು ಸುಲಭವಾಗುತ್ತದೆ. ಪ್ರಥಮ ಚಿಕಿತ್ಸೆ ತರಬೇತಿ ಪಡೆದು ತಮ್ಮ ಕುಟುಂಬದಂತೆಯೇ ಸಮಾಜಕ್ಕೂ ಸಹಾಯ ಮಾಡುವುದು ರಾಷ್ಟ್ರಕರ್ತವ್ಯ ಮತ್ತು ಸಮಷ್ಟಿ ಸಾಧನೆಯೇ ಆಗಿದೆ’ ಎಂಬುದರ ಬಗ್ಗೆಯೂ ಗ್ರಂಥದಲ್ಲಿ ಮಾರ್ಗದರ್ಶನ ಮಾಡಲಾಗಿದೆ.
Manjunatha –
Sir good information thanks