Weight | 086.5 kg |
---|---|
Language | Kannada |
No of Pages | 68 |
ISBN | 978-93-92952-31-9 |
Compilers | ಪರಾತ್ಪರ ಗುರು ಡಾ. ಜಯಂತ ಆಠವಲೆ |
ಕೂದಲುಗಳನ್ನು ಕತ್ತರಿಸುವ ಬಗ್ಗೆ ಆಧ್ಯಾತ್ಮಿಕ ದೃಷ್ಟಿಕೋನ
₹80
- ಮಾನವನ ಶರೀರದಲ್ಲಿ ನಿಸರ್ಗವು ನಿರ್ಮಿಸಿದ ಕೂದಲುಗಳ ವ್ಯವಸ್ಥೆಯು ಕೇವಲ ಸೌಂದರ್ಯವರ್ಧನೆಗಾಗಿ ಮಾತ್ರ ಇಲ್ಲ, ಅವುಗಳ ಮೂಲಕ ಈಶ್ವರೀ ಚೈತನ್ಯವನ್ನು ಗ್ರಹಿಸುವುದು ಮತ್ತು ಜೀವದ ಸಾತ್ತ್ವಿಕತೆಯನ್ನು ಹೆಚ್ಚಿಸುವುದಕ್ಕಾಗಿಯೂ ಇದೆ. ಈ ಗ್ರಂಥದಲ್ಲಿ ಕೂದಲುಗಳ ಮುಖಾಂತರ ಈಶ್ವರೀ ಚೈತನ್ಯವು ಗ್ರಹಿಸಲ್ಪಟ್ಟು ಕೆಟ್ಟ ಶಕ್ತಿಗಳಿಂದ ಜೀವದ ರಕ್ಷಣೆ ಹೇಗಾಗುತ್ತದೆ ಎಂಬ ಶಾಸ್ತ್ರೀಯ ಮಾಹಿತಿಯನ್ನು ಸಹ ನೀಡಲಾಗಿದೆ.
- ಈಗ ಸಮಾಜದಲ್ಲಿನ ಹೆಚ್ಚಿನ ಸ್ತ್ರೀಪುರುಷರ ಕೇಶಾಲಂಕಾರದ ಕಡೆಗೆ ನೋಡುವ ದೃಷ್ಟಿಕೋನವು ಕೇವಲ ಸೌಂದರ್ಯವರ್ಧನೆಗಾಗಿಯೇ ಇದೆ. ಇಲ್ಲಿಯೇ ಅಪಾಯವು ಪ್ರಾರಂಭವಾಗುತ್ತದೆ. ಸ್ತ್ರೀಯರು ಕೂದಲುಗಳನ್ನು ಕತ್ತರಿಸಿಕೊಳ್ಳುವುದು, ಕೂದಲನ್ನು ಬಾಚಿಕೊಳ್ಳದೆ ಹಾಗೆ ಬಿಟ್ಟು ತಿರುಗಾಡುವುದು ಮುಂತಾದ ಕೃತಿಗಳು ಸೌಂದರ್ಯವರ್ಧನೆಯ ದೃಷ್ಟಿಯಿಂದ ಜೀವಕ್ಕೆ ಒಳ್ಳೆಯದೆನಿಸಿದರೂ, ಅವುಗಳ ಮುಖಾಂತರ ಕೆಟ್ಟ ಶಕ್ತಿಗಳಿಗೆ ಆಕ್ರಮಣ ಮಾಡಲು ನಾವಾಗಿ ಆಹ್ವಾನ ಮಾಡಿದಂತಾಗುತ್ತದೆ. ಕೂದಲುಗಳ ಬಗ್ಗೆ ಇಂತಹ ಅಹಿತಕಾರಿ ಕೃತಿಗಳನ್ನು ಮಾಡದೇ ಯೋಗ್ಯ ಕೃತಿಗಳ ಬಗ್ಗೆ ಈ ಗ್ರಂಥದಲ್ಲಿ ಮಾರ್ಗದರ್ಶನವನ್ನು ಮಾಡಲಾಗಿದೆ.
Reviews
There are no reviews yet.