ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು ?

105

ಚಿತ್ರವಿಚಿತ್ರ ಆಕೃತಿಗಳಿರುವ, ಗಾಢ ಬಣ್ಣದ, ಬಿಗಿಯಾದ ಮತ್ತು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ವ್ಯಕ್ತಿಯ ಸುತ್ತಲೂ ತ್ರಾಸದಾಯಕ ಸ್ಪಂದನಗಳು ನಿರ್ಮಾಣವಾಗುತ್ತವೆ ಮತ್ತು ಹತ್ತಿ / ರೇಶ್ಮೆ; ಬಿಳಿ, ತಿಳಿನೀಲಿ / ಹಳದಿ ಬಣ್ಣದ; ವಿನ್ಯಾಸಗಳಿರದ ಸಾತ್ತ್ವಿಕ ಬಟ್ಟೆಗಳನ್ನು ಧರಿಸಿದರೆ ಈಶ್ವರೀ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಇದರ ಬಗ್ಗೆ ವಿವೇಚನೆ ಮಾಡುವ ಗ್ರಂಥ !

Index and/or Sample Pages

Contact : [email protected]
Mobile : +91 9342599299