ರಕ್ತಸ್ರಾವ, ಗಾಯ, ಮೂಳೆಮುರಿತ ಮುಂತಾದವುಗಳಿಗೆ ಪ್ರಥಮ ಚಿಕಿತ್ಸೆ

110

ಸಣ್ಣ-ಪುಟ್ಟ ಅಪಘಾತ, ಭೂಕಂಪ, ನೆರೆ, ಬಾಂಬ್‌ಸ್ಫೋಟ, ಯುದ್ಧ ಇಂತಹ ಆಪತ್ತುಗಳು ಯಾವಾಗಲೂ ಹೇಳಿ ಬರುವುದಿಲ್ಲ. ಪ್ರಜ್ಞೆ ತಪ್ಪುವುದು, ಹೃದಯಾಘಾತದಂತಹ ಕೆಲವು ಪ್ರಸಂಗಗಳಲ್ಲಿಯಂತೂ ವೈದ್ಯಕೀಯ ಸಹಾಯ ಸಿಗುವ ತನಕದ ಕಾಲಾವಧಿಯು ಅತ್ಯಂತ ಮಹತ್ವದ್ದಾಗಿರುತ್ತದೆ. ಇಂತಹ ವಿವಿಧ ಪ್ರಸಂಗಗಳಲ್ಲಿ ಎಂತಹ ಪ್ರಥಮ ಚಿಕಿತ್ಸೆ ಕೊಡಬೇಕು ? ಎಂಬುದನ್ನು ಈ ಗ್ರಂಥಗಳಲ್ಲಿ ಸರಳ ಭಾಷೆಯಲ್ಲಿ ೧೪೦ಕ್ಕೂ ಹೆಚ್ಚಿನ ಚಿತ್ರಗಳ ಮೂಲಕ ಸ್ಪಷ್ಟಪಡಿಸಲಾಗಿದೆ. ಈ ಚಿತ್ರಗಳಿಂದ ಪ್ರಥಮ ಚಿಕಿತ್ಸೆಯ ವಿವಿಧ ಕೃತಿಗಳನ್ನು ಅರಿತುಕೊಂಡು ಅದನ್ನು ಪ್ರತ್ಯಕ್ಷವಾಗಿ ಮಾಡಲು ಸುಲಭವಾಗುತ್ತದೆ. ಪ್ರಥಮ ಚಿಕಿತ್ಸೆ ತರಬೇತಿ ಪಡೆದು ತಮ್ಮ ಕುಟುಂಬದಂತೆಯೇ ಸಮಾಜಕ್ಕೂ ಸಹಾಯ ಮಾಡುವುದು ರಾಷ್ಟ್ರಕರ್ತವ್ಯ ಮತ್ತು ಸಮಷ್ಟಿ ಸಾಧನೆಯೇ ಆಗಿದೆ’ ಎಂಬುದರ ಬಗ್ಗೆಯೂ ಗ್ರಂಥದಲ್ಲಿ ಮಾರ್ಗದರ್ಶನ ಮಾಡಲಾಗಿದೆ.

Index and/or Sample Pages

Contact : [email protected]
Mobile : +91 9342599299