Weight | .093 kg |
---|---|
ISBN | 9789387641891 |
No of Pages | 80 |
Language | Kannada |
Compilers | ಪರಾತ್ಪರ ಗುರು ಡಾ. ಜಯಂತ ಆಠವಲೆ ಮತ್ತು ಪೂ. ಸಂದೀಪ ಆಳಶಿ |
ಆಪತ್ಕಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ !
₹80
- ಪ್ರವಾಹ, ಭೂಕಂಪ, ಯುದ್ಧ, ದಂಗೆ-ಗಲಭೆ ಇತ್ಯಾದಿ ವಿಪತ್ತುಗಳಿಂದ ಸರ್ವಸಾಮಾನ್ಯ ವ್ಯಕ್ತಿಯು ಜೀವರಕ್ಷಣೆಗಾಗಿ ಮಾಡಬೇಕಾದ ಸುಲಭ ಉಪಾಯಗಳು
- ಆಪತ್ಕಾಲದ ಪರಿಸ್ಥಿತಿ ನಿರ್ಮಾಣವಾದಾಗ ಕೊಡಬೇಕಾದ ‘ಸ್ವಯಂಸೂಚನೆಗಳು
- ಆಪತ್ಕಾಲದಲ್ಲಿ ನಾಗರಿಕರು ಮತ್ತು ಪ್ರಸಾರಮಾಧ್ಯಮಗಳ ಕರ್ತವ್ಯಗಳು
- ರಾಷ್ಟ್ರ ಮತ್ತು ಧರ್ಮಪ್ರೇಮಿ ಸಂಘಟನೆಗಳು ‘ಆಪತ್ಕಾಲ ಸಹಾಯ ಸಮಿತಿ ಮತ್ತು ಸರಕಾರದೊಂದಿಗೆ ಮಾಡಬೇಕಾದ ಸಹಾಯಕಾರ್ಯ
Reviews
There are no reviews yet.