Weight | 0.92 kg |
---|---|
No of Pages | 72 |
ISBN | 978-93-92952-10-4 |
Language | Kannada |
Compilers | ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ |
ಕೂದಲುಗಳ ಸಮಸ್ಯೆಗಳಿಗೆ ಆಧ್ಯಾತ್ಮಿಕ ಮತ್ತು ಆಯುರ್ವೇದೀಯ ಪರಿಹಾರ
₹85
- ಸೋಮವಾರ, ಹಾಗೇ ರಾತ್ರಿ ಸಮಯ ಕೂದಲುಗಳನ್ನು ಏಕೆ ಕತ್ತರಿಸಬಾರದು ?
- ತಲೆಯಲ್ಲಿ ಹೊಟ್ಟುಗಳಾದರೆ ಯಾವ ಮನೆಮದ್ದನ್ನು ಮಾಡಬೇಕು ?
- ಕೂದಲು ಅಕಾಲದಲ್ಲಿ ಬೆಳ್ಳಗಾದರೆ ಯಾವ ಉಪಾಯಗಳನ್ನು ಮಾಡಬೇಕು ?
- ಕೂದಲುಗಳ ಸ್ವಚ್ಛತೆಗೆ ವಿಭೂತಿ, ಗೋಮೂತ್ರ ಇತ್ಯಾದಿಗಳನ್ನು ಹೇಗೆ ಬಳಸಬೇಕು ? ಆಧುನಿಕ ವಿಜ್ಞಾನವು ಕೂದಲುಗಳ ಸಮಸ್ಯೆಗಳ ಬಗ್ಗೆ ಕೇವಲ ಶಾರೀರಿಕ ಮತ್ತು ಮಾನಸಿಕ ಕಾರಣಗಳ ವಿಚಾರವನ್ನಷ್ಟೇ ಮಾಡುತ್ತದೆ. ಈ ಗ್ರಂಥದಲ್ಲಿ ಕೂದಲುಗಳ ಸಮಸ್ಯೆಗಳ ಹಿಂದಿನ ಆಧ್ಯಾತ್ಮಿಕ ಕಾರಣಗಳ ಬಗ್ಗೆಯೂ ವಿಚಾರವನ್ನು ಮಾಡಲಾಗಿದೆ. ಹಾಗೆಯೇ ಗ್ರಂಥದಲ್ಲಿ ಕೂದಲುಗಳ ಆಯಾ ಸಮಸ್ಯೆಗಳಿಗೆ ಆಯುರ್ವೇದ ಉಪಚಾರವನ್ನೂ ನೀಡಲಾಗಿದೆ. ಆಯುರ್ವೇದದ ಔಷಧಿಗಳಿಂದ ರೋಗವು ಮೂಲದಿಂದ ನಾಶವಾಗುತ್ತದೆ ಮತ್ತು ಅದರಲ್ಲಿ ನೈಸರ್ಗಿಕ ಘಟಕಗಳಿರುವುದರಿಂದ ಅದರ ದುಷ್ಪರಿಣಾಮವೂ ಆಗುವುದಿಲ್ಲ.
![](/wp-content/uploads/2019/11/pdf-icon-1.png)
Reviews
There are no reviews yet.